ಐಎಫ್‌ಎಂಎ ಸೀನಿಯರ್ ವರ್ಲ್ಡ್ ಮೊತಾ ಚಾಂಪಿಯನ್ ಶಿಪ್‌ಗೆ ಅನ್ವಿತಾ ಆಳ್ವ ಆಯ್ಕೆ

ಮಂಗಳೂರು: ಥಾಯಿಲ್ಯಾಂಡಿನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಐಎಫ್‌ಎಂಎ ಸೀನಿಯರ್ ವರ್ಲ್ಡ್ ಮೊತಾ ಚಾಂಪಿಯನ್ ಶಿಪ್‌ನಲ್ಲಿ 2019ರಲ್ಲಿ ಮಂಗಳೂರಿನ ಅನ್ವಿತಾ ಆಳ್ವ ಭಾರತದ ಪರವಾಗಿ ಫ್ಲೈವೈಟ್ ವಿಭಾಗದಲ್ಲಿ ಆಡಲು ಆಯ್ಕೆಯಾಗಿದ್ದಾರೆ.

ಜುಲೈ 20ರಿಂದ 30ರ ತನಕ ನಡೆಯಲಿರುವ ಐಎಫ್‌ಎಂಎ ಸೀನಿಯರ್ ವರ್ಲ್ಡ್ ಮೊತಾ ಚಾಂಪಿಯನ್ ಶಿಪ್. ಮಂಗಳೂರಿನ ಪ್ರಥಮ ಮಹಿಳಾ ಮೊತಾ ಆಟಗಾರರಾಗಿರುವ ಇವರು ಎರಡು  ಬಾರಿ ನ್ಯಾಶನಲ್ ಮೊತಾ ಚಾಂಪಿಯನ್ ಆಗಿದ್ದಾರೆ. ಪ್ಲೈವೆಟ್ ವುಮೆನ್ಸ್ ಮೊತಾ ಲೀಗ್ ಚಾಂಪಿಯನ್ 2018 ಮತ್ತು ಇಂಟರ್‌ನ್ಯಾಷನಲ್ ಸಿಲ್ವರ್  ಮೆಡಲಿಸ್ಟ್ ಇನ್ ಡಬ್ಲ್ಯು ಡಬ್ಲ್ಯು ಎಫ್ ಚಾಂಪಿಯನ್ 2017 ಆಗಿದ್ದಾರೆ. ಈಕೆ ತಡಂಬೈಲ್ ಜಯರಾಮ ಆಳ್ವರ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

error: Content is protected !!