ಬಂಟ್ವಾಳ: 75 ವರ್ಷದ ಮಹಿಳೆಗೆ ಕೊರೋನಾ ಸೋಂಕು ದೃಢ

ಬಂಟ್ವಾಳ: ಬುಧವಾರ ಕಸಬಾ ಗ್ರಾಮದ 75 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್ ಆಸ್ಪತ್ರೆಯ 1.C.U.ನಲ್ಲಿ ದಾಖಲಾಗಿಸಿದ್ದು, ಇವರ ಗಂಟಲು ದ್ರವ ಪರೀಕ್ಷೆಯು ಸ್ವೀಕೃತವಾಗಿದ್ದುಇಂದು ಮಹಿಳೆಗೆ ಕೊರೋನಾ ಸೋಂಕು ದೃಡಪಟ್ಟಿದೆ.

19-04-2020 ರಂದು ಮೃತರಾಗಿರುವ ರೋಗಿಯ ಅತ್ತೆ ಎಂದು ತಿಳಿದು ಬಂದಿದೆ. ಇವರು 18-03-2020 ರಿಂದ ಪಾರ್ಶ್ವವಾಯುಗೆ (Stroke) ಸಂಬಂಧಿಸಿದಂತೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದ.ಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!