ಚಾರ್ಮಾಡಿ :100 ಅಡಿ ಆಳಕ್ಕೆ ಬಿದ್ದ ಲಾರಿ

ಮಂಗಳೂರು: ಚಾರ್ಮಾಡಿ ಮೂರನೇ ತಿರುವಿನಲ್ಲಿ 100 ಅಡಿ ಆಳಕ್ಕೆ ಬಿದ್ದ ಲಾರಿ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಬೀಳುವಾಗ ಲಾರಿಯಿಂದ ಜಿಗಿದು ಪ್ರಾಣ   ಉಳಿಸಿಕೊಂಡ ಚಾಲಕ ಮತ್ತು ಕ್ಲಿನರ್.

ಚಾಲಕ ಹ್ಯಾರಿಸ್ ಮತ್ತು ಕ್ಲಿನರ್ ಮೊಹಮ್ಮದ್ ಗೆ ಸಣ್ಣಪುಟ್ಟ ಗಾಯ.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು .

Leave a Reply

Your email address will not be published. Required fields are marked *

error: Content is protected !!