ಬಂಡಿಪುರ: ಹುಲಿಯೊಂದು ಬೈಕ್ ಸವಾರರ ಮೇಲೆ ದಿಢೀರ್​​​

ಚಾಮರಾಜನಗರ: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಬೈಕ್ ಸವಾರರ ಮೇಲೆ ದಿಢೀರ್​​​ ಮೇಲೆರಗಿ ಬಂದ ಘಟನೆಯೊಂದು ನಡೆದಿದೆ. ಚಾಮರಾಜಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು ಕ್ಷಣ ಮಾತ್ರದಲ್ಲಿ ಬೈಕ್​ ಸವಾರರು ಯಾವುದೇ ಹಾನಿ ಇಲ್ಲದೇ ಪಾರಾಗಿದ್ದಾರೆ.

ಬೈಕ್​ ಸವಾರರು ಗುಂಡ್ಲುಪೇಟೆ ಯಿಂದ ಊಟಿ ಕಡೆಗೆ ಹೋಗುತ್ತಿದ್ದಾಗ ಮೊಬೈಲ್​ನಲ್ಲಿಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದರು. ಈ ವೇಳೆ ಎಡಗಡೆಯಿಂದ ಇದಕ್ಕಿಂತರಭಸವಾಗಿ ಬಂದ ಹುಲಿಯು ಬೈಕ್​ ಸವಾರರ ಮೇಲೆ ಎರಗಿದೆ ಸದ್ಯ ಬೈಕ್​ ಸವಾರನಜಾಗೃತಿಯಿಂದಾಗಿ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!