ಜಯಕರ ಸುವರ್ಣರಿಗೆ” ಛಾಯಾ ಸ್ಫೂರ್ತಿ” ಪುರಸ್ಕಾರ

ಉಡುಪಿ: ಮಲಬಾರ್ ಗೋಲ್ಡ್ ಹಾಗೂ ಉಪ್ಪ ಟ್ರಸ್ಟ್ ಜಂಟಿಯಾಗಿ ” ಛಾಯಾ ಸ್ಫೂರ್ತಿ ಪುರಸ್ಕಾರವನ್ನು ಹಿರಿಯ ಛಾಯಾಚಿತ್ರಗಾರ ಜಯಕರ ಸುವರ್ಣರವರಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರದಾನ ಮಾಡಿದರು . ಈ ಸಂದರ್ಭದಲ್ಲಿ  , ಮಲಬಾರ್ ಗೋಲ್ಡ್ ನ ಹಫೀಜ್ ರಹಮಾನ್ , ರಾಘವೇಂದ್ರ ನಾಯಕ್ , ಎಸ್ ಕೆ.ಪಿ ಎ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ , ಕಾರ್ಯದರ್ಶಿ ಸುಕೇಶ್ ಅಮೀನ್ , ಉಪ್ಪಾ  ಟ್ರಸ್ಟ್ ನ  ಸಂಚಾಲಕರಾದ ಜನಾರ್ದನ್ ಕೊಡವೂರ್ , ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!